ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ; ವಿಡಿಯೋ ನೋಡಿ
. ನಿಮಗೆಲ್ಲರಿಗೂ ಕೂಡ ಒಂದು ಅನುಮಾನ ಬರಬಹುದು ವಿವಾಹ ಎಂಬುದು ಮೊದಲೇ ಸ್ವರ್ಗದಲ್ಲಿ ನಿಶ್ಚಯವಾದರೆ ಭೂಮಿಯಲ್ಲಿ ನಾವು ಜನಿಸಿದ ನಂತರವೇ ಮದುವೆ ಆಗುವುದು ಯಾಕೆ ವಿಳಂಬವಾಗುತ್ತಿದೆ ಅಂತ. ಈ ರೀತಿ ಮದುವೆಗಳು ವಿಳಂಬ ಆಗುವುದಕ್ಕೆ ಸಾಕಷ್ಟು ಕಾರಣಗಳು ಇರುವುದನ್ನು ನಾವು ನೋಡಬಹುದಾಗಿದೆ ಆ ಕಾರಣಗಳು ಏನು ಅಂದರೆ ನಮ್ಮ ಜಾತಕ ದೋಷಗಳು ಆಗಿರಬಹುದು ಅಥವಾ ನಮ್ಮ ಪೂರ್ವಜನಾದ ಪಾಪಗಳು ಆಗಿರಬಹುದು ಅಥವಾ ಈ ಜನ್ಮದಲ್ಲಿ ಮಾಡಿದಂತಹ ಕರ್ಮಫಲಗಳು ಆಗಿರಬಹುದು...…