ರೀಲ್ಸ್ ಹೀರೋ ನಿಖಿಲ್ ಏನ್ ಆಯ್ತು ಗುರು | ನಿಶಾ ಅಣ್ಣ ನಿಖಿಲ್ ಪೊಲೀಸ್ ಕರ್ಕೊಂಡ್ ಹೋಗಿದ್ದು ಯಾಕೆ ?
ನಿಖಿಲ್ ಟಿಕ್ ಟಾಕ್ ಕಾಲದಿಂದಲೂ ಫೇಮಸ್ ಆಗಿದ್ದು, ಈಗ ಅವರದೇ ಆದ ಯೂಟ್ಯೂಬ್ ಚಾನೆಲ್ ಕೂಡ ಇದೆ, ಅವರು ತುಂಬಾ ಮೌನಿ ಸ್ವಭಾವದವರಾಗಿದ್ದಾರೆ, ಆದರೆ ಕೆಲವು ಸಂದರ್ಭಗಳಲ್ಲಿ ಹೋಟೆಲ್ನಲ್ಲಿ ಅವರ ನಡುವೆ ಮಾತಿನ ಚಕಮಕಿ ನಡೆದು ಈ ಸಮಸ್ಯೆಗೆ ಕಾರಣವಾಯಿತು ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್...…