21 ವರ್ಷದ ಬೆಡಗಿಯ ಹನಿಟ್ರ್ಯಾಪ್ ಗೆ ಬಿದ್ದ 20 ಸನ್ಯಾಸಿಗಳ ವ್ರತ ಭಂಗ ಮಾಡಿದ ನೀಲಾಂಬಿಕೆ..!
ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದಲ್ಲಿನ ಬಸವಲಿಂಗ ಶ್ರೀಗಳ ಸೂಸೈಡ್ ಗೆ ಕಾರಣಳಾದ್ ನೀಲಾಂಬಿಕೆ ಈಗ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಬಂಡೆಮಠದ ಸ್ವಾಮೀಜಿ, ಮಹಿಳೆಯ ಜೊತೆಗೆ ನಗ್ನವಾಗಿ ವೀಡಿಯೋ ಕಾಲ್ ನಲ್ಲಿ ಮಾತನಾಡಿದ್ದು ಎಲ್ಲರಿಗೂ ಗೊತ್ತಾಗಿರುವ ಸುದ್ದಿಯೇ. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಕಳೆದ ತಿಂಗಳು ಬಂಡೆಮಠದ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವ ಮುನ್ನ ಶ್ರೀಗಳು ಡೆತ್ ನೋಟ್...…