ಆಸ್ಪತ್ರೆಗೆ ದಾಖಲಾದ ಮಾಳವಿಕಾ: ಇಷ್ಟು ಚಿಕ್ಕವಯಸ್ಸಿಗೆ ಬರಬಾರದಿತ್ತು ಈ ಖಾಯಿಲೆ ;ಯಾವದು ಅದು ನೋಡಿ
ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಅವರು ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಲಗಿಕೊಂಡು ಸೆಲ್ಫಿ ಅನ್ನು ತೆಗೆದುಕೊಂಡಿರುವ ಮಾಳವಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಆದಂತೆ ಮತ್ಯಾರಿಗೂ ಆರೋಗ್ಯ ಸಮಸ್ಯೆ ಆಗಬಾರದು ಎಂದು ಬಯಸಿದ್ದಾರೆ. ಮೈಗ್ರೇನ್ ಬಂದರೆ, ತಲೆ ನೋವು ಎಂದು ನಿರ್ಲಕ್ಷಿಸಬೇಡಿ. ಆಗ ನೀವು ಕೂಡ ನನ್ನಂತೆ ಆಸ್ಪತ್ರೆಗೆ ದಾಖಲಾಗಬೇಕಾದೀತು ಎಂದು ಹೇಳಿದ್ದಾರೆ. ...…