ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಂದ್ರಪ್ರಭ ಇಂದು ಎಲ್ಲರ ಮೆಚ್ಚಿನ ಕಾಮಿಡಿಯನ್ ಆಗಿದ್ದು ಹೇಗೆ ಗೊತ್ತಾ ; ವಿಡಿಯೋ ನೋಡಿ
ಕಲೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಒಬ್ಬೊಬ್ಬರಲ್ಲಿ ಒಂದೊಂದು ಕಲೆ ಇರುತ್ತದೆ.ಆದರೆ, ಅದನ್ನು ಗುರುತಿಸಿ, ಪೋಷಿಸಿದರೆ ಮಾತ್ರವೇ ಕಲೆ ಒಲಿಯುತ್ತದೆ. ನಟನೆ ಕೂಡ ಅಷ್ಟೇ. ಸುಲಭವಾಗಿ ಯಾರೂ ನಟರಾಗಲು ಸಾಧ್ಯವಿಲ್ಲ. ಅದರಲ್ಲೂ ಹಾಸ್ಯ ನಟ ಆಗಬೇಕು ಎಂದರೆ ಬಹಳ ಕಷ್ಟ. ಒಬ್ಬರನ್ನು ಅಳಿಸುವುದು ಸುಲಭವಂತೆ ಅದೇ ನಗಿಸುವುದು ಬಹಳ ಕಷ್ಟ ಎಂಬ ಮಾತೇ ಇದೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನ ಕಾಮಿಡಿ ನಟ-ನಟಿಯರಿದ್ದಾರೆ. ಆದರೆ, ಅವರೆಲ್ಲಾ ಹಾಸ್ಯ ನಟರಾಗಲು...…