ವಿನೋದ್ ರಾಜ್ ಮದುವೆ ಬಗ್ಗೆ ನಟಿ ಲೀಲಾವತಿ ಹೇಳಿದ್ದೇನು..? ಸ್ಪೋಟಕ ಮಾಹಿತಿ
ನಟಿ ಲೀಲಾವತಿ ಅವರು ತಮ್ಮ ಮಗ ವಿನೋದ್ ರಾಜ್ ಅವರಿಗೆ ಮದುವೆ ಮಾಡಿದ್ದು, ವಿನೋದ್ ರಾಜ್ ಅವರ ಪುತ್ರ ಚೆನ್ನೈನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ. ಈ ಸುದ್ದಿ ಬಗ್ಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಳೆದ ಶನಿವಾರ ಸುದ್ದಿ ಮಾಧ್ಯಮದಲ್ಲಿ ವಿನೋದ್ ರಾಜ್ ಅವರು ಮದುವೆಯಾಗಿದ್ದಾರೆ ಎಂಬ ಫೋಟೋವೊಂದು ಹರಿದಾಡಿತ್ತು. ಈ ಸುದ್ದಿಯನ್ನು ಕೇಳಿದ ಹಲವರು ಶಾಕ್ ಆಗಿದ್ದರು. ಇದೀಗ ಈ ಬಗ್ಗೆ ನಟಿ ಲೀಲಾವತಿ ಅವರೇ ಸ್ಪಷ್ಟನೆಯನ್ನೂ ನೀಡಿದ್ದಾರೆ. ಹೌದು ನನ್ನ...…