ಹುಡುಗಿಯನ್ನು ಪಾರ್ಕ್ ಗೆ ಕರೆದು ಈ ಹುಡುಗ ಮಾಡಿದ್ದೇನು ನೋಡಿ ; ಬಾಯಿಗೆ ಬಂದ ಆಗಿ ಬೈದ ನೆಟ್ಟಿಗರು ;ವಿಡಿಯೋ ವೈರಲ್
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ...…