ಈ ತರಾನು ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡ್ತಾರಾ..? ಗರಂ ಆದ ನೆಟ್ಟಿಗರು..! ವಿಡಿಯೋ ವೈರಲ್
ಸಾಮಾನ್ಯವಾಗಿ ನಾವು ನೀವು ನೋಡಿದ ಹಾಗೆ ಇತ್ತೀಚಿನ ದಿನಗಳಲ್ಲಿ ಮದುವೆಯ ಮುಂಚೆ ಮತ್ತು ಮದುವೆಯಾದ ಬಳಿಕ ಸಾಕಷ್ಟು ದಂಪತಿಗಳು ವಿಭಿನ್ನವಾದ ಫೋಟೋಸ್ ಮಾಡಿಸುವುದರಲ್ಲಿ ಬಿಜಿಯಾಗಿದ್ದಾರೆ. ಹಾಗೆ ಹೆಚ್ಚು ಸಂತದ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ ಎಂದು ಹೇಳಬಹುದು. ಸಿನಿಮಾ ನಟ ನಟಿಯರು ಫೋಟೋ ಶೂಟ್ ಮಾಡಿಸುವುದು ಹೆಚ್ಚು ಮಾಮೂಲಿ. ಅದು ಬೇರೆ ವಿಷಯ ಬಿಡಿ. ನಟಿಯರು ಬಿಡಿ ಅವರಿಷ್ಟ ಬಂದಂಗೆ ಬದುಕುತ್ತಾರೆ ಎಂದು ಸಾಮಾಜಿಕ ಜಾಲತಾಣದ ನೆಟ್ಟಿಗರು ಆಗಾಗ ಅವರ...…