ಎದೆ ಮುಟ್ಟಿದ್ರೆ ಕಪಾಳಕ್ಕೆ ಹೊಡೆಯದೇ ಸುಮ್ಮನಿರೋಕಾಗುತ್ತಾ? ಸಾನ್ಯಾ ಅಯ್ಯರ್ ಹೇಳಿದ್ದೇನು..? ಅ ಹುಡುಗ ಯಾರು ಗೊತ್ತಾ: ವಿಡಿಯೋ ವೈರಲ್
ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ನಟಿ ಸಾನ್ಯಾ ಅಯ್ಯರ್ ಗೆಸ್ಟ್ ಆಗಿ ಹೋಗಿದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕಂಬಳ ನಡೆದ ಜಾಗದಲ್ಲಿ ಹುಡುಗರ ಜೊತೆಗೆ ಆದ ಕಿರಿಕ್ ಈಗ ಎರಡು ದಿನದಿಂದ ಭಾರೀ ಸುದ್ದಿಯಾಗಿದೆ. ಕುಡಿದು ಬಂದು ಸೆಲ್ಫಿ ಕೇಳಿದ ಹುಡುಗನಿಗೆ ನಟಿ ಸಾನ್ಯಾ ಅಯ್ಯರ್ ಕಪಾಳಕ್ಕೆ ಹೊಡೆದಿದ್ದಾರೆ. ಹುಡುಗನೂ ವಾಪಸ್ ಸಾನ್ಯಾಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಈ ಗಲಾಟೆಯ ವೀಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ....…