ವಿರಾಟ್ ಕೊಹ್ಲಿ ಅಲ್ಲ ಇವರೇ ನೋಡಿ ಆರ್ಸಿಬಿ ಹೊಸ ಕ್ಯಾಪ್ಟನ್!!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಂಬರುವ IPL 2025 ಸೀಸನ್ಗೆ ರಜತ್ ಪಟಿದಾರ್ ಅವರನ್ನು ತಮ್ಮ ಹೊಸ ನಾಯಕನನ್ನಾಗಿ ಅಧಿಕೃತವಾಗಿ ಘೋಷಿಸಿದೆ. ಈ ವರ್ಷ ಮತ್ತೆ ಆ ಹುದ್ದೆಗೆ ಮರಳದಿರಲು ನಿರ್ಧರಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ರಾಜೀನಾಮೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಐಪಿಎಲ್ 2024 ರಲ್ಲಿ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಆರ್ಸಿಬಿಯ ಪ್ರಮುಖ ಆಟಗಾರರಾಗಿರುವ ಪಾಟಿದಾರ್ ಅವರನ್ನು ತಂಡವನ್ನು ಮುನ್ನಡೆಸಲು ಆಯ್ಕೆ ಮಾಡಲಾಗಿದೆ. ದೇಶೀಯ...…