ಚಂದನ್ ಬಾಳಲ್ಲಿ ಬಂದ ಮೂರನೇ ವ್ಯಕ್ತಿ ಬಗ್ಗೆ ಮಾತನಾಡಿದ ಗಿರಿಜಾ ಲೋಕೇಶ್! ಹೇಳಿದ್ದೇನು ಗೊತ್ತಾ?
ಮದುವೆಯಾದ ನಾಲ್ಕು ವರ್ಷಗಳ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಈ ಜೋಡಿಯ ಪ್ರಯಾಣವು "ಬಿಗ್ ಬಾಸ್ ಕನ್ನಡ" ಸೀಸನ್ 5ರ ಮೂಲಕ ಪರಿಚಯ ಆದವರು. ಮದುವೆ ಆಗಿ ನಾಲ್ಕು ವರ್ಷಗಳ ಕಾಲ ದಾಂಪತ್ಯದ ಜೀವನದಲ್ಲಿ ಅಂದಿನಿಂದ ಇಂದಿನವರೆಗೂ ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲ ಎಂಬ ಸಣ್ಣ ಸುಳಿವು ಕೊಡ ನೀಡಿರಲಿಲ್ಲ. ಇನ್ನು ವಿಚ್ಛೇದನ ಪಡೆಯುವ ಆರುದಿನಗಳ ಹಿಂದೆ ಕೊಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಖುಷಿಯಾಗೀಯೇ...…