ಕೆಟ್ಟ ಕಾಮೆಂಟ್ಸ್ ಹಾಕುವವರಿಗೆ ಬಿಗ್ ಶಾಕ್ ಕೊಟ್ಟ ಜ್ಯೋತಿ ರೈ!! ನೋಡಿದರೆ ನೀವು ಶಾಕ್ ಆಗುತ್ತೀರಾ ?
ಜ್ಯೋತಿ ರೈ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ . ಸದಾ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗಿ ಫೋಟೋ ಅಪ್ಲೋಡ್ ಮಾಡುವ ಈ ನಾಟಿಗೆ ಅನೇಕ ಫ್ಯಾನ್ಸ್ ಇದ್ದಾರೆ . ಆದರೆ ಇವರು ಈ ರೀತಿ ಶಾರ್ಟ್ ಆಗಿ ಬಟ್ಟೆ ಹಾಕುವದಕ್ಕೆ ಅನೇಕ ಜನರು ಈಕೆಗೆ ಕೆಟ್ಟದಾಗಿ ಕಾಮೆಂಟ್ಸ್ ಹಾಕುತ್ತಿದ್ದರು ಹೌದು, 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ...…