ಸರಿಗಮಪ ಹನುಮಂತ ಪರಿಸ್ಥಿತಿ ನೋಡಿದರೆ ಕಣ್ಣೀರು ಬರುತ್ತೆ !!
ಜೀ ಕನ್ನಡ ವಾಹಿನಿ ಉತ್ತಮ ವೇದಿಕೆ ಕಲ್ಪಿಸಿತು. ನನ್ನನ್ನು ಜಗತ್ತಿಗೆ ಪರಿಚಯಿಸಿದರು. ಬೆಂಗಳೂರಿನಲ್ಲಿ ಹೊಸ ಫ್ಲಾಟ್ ನೀಡುವುದಾಗಿಯೂ ಭರವಸೆ ನೀಡಿದರು. ಆದರೆ ವಾಸ್ತವವಾಗಿ ಏನೂ ಇಲ್ಲ.. ನಾನು ಮೊದಲಿನಂತೆಯೇ ಶೂನ್ಯ..' ಹಾವೇರಿ ಜಿಲ್ಲೆಯವರಾದ ಸರಿಗಮಪ್ಪ ಸೀಸನ್-15ರ ರನ್ನರ್ ಅಪ್ ಹನುಮಂತಪ್ಪ ಅವರು ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸದಲ್ಲಿರುವಾಗ ಕುಮಟಾ ಬಸ್ ನಿಲ್ದಾಣದ ಎದುರಿನ ಸುರೇಶ್ ಮತ್ತು ತಾರಾ ಗೌಡ ಮಾಲೀಕತ್ವದ ರ್ವಾ ಬೇಕರಿಗೆ ಭೇಟಿ...…