ನಾಗ ಚೈತನ್ಯ ಎರಡನೇ ಮದ್ವೆ ಬೆನ್ನಲ್ಲೇ ಸಮಂತಾ ಮತ್ತೊಂದು ಮದುವೆ ; ವರ ಯಾರು ನೋಡಿ ?
ಇದೀಗ ನೆನ್ನೆ ಸೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಅವರ ನಿಶ್ಚಿತಾರ್ಥ ನೆನ್ನೆ ಅವರ ಮನೆಯಲ್ಲಿ ನೆರೆವೇರಿದ್ದು ಅದನ್ನು ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಂಧ್ರಪ್ರದೇಶದ 32ವರ್ಷದ ಸೋಭಿತಾ ಧೂಳಿಪಾಲ ಮೇಜರ್ ಮತ್ತು ಗೂಡಾಚಾರಿ ನಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ನಿಪುಣ ನಟಿ. ಇತ್ತೀಚೆಗೆ ಪೊನ್ನಿಯನ್ ಸೆಲ್ವಂ ಚಿತ್ರದಲ್ಲಿ ಒಂದು ಕೋಟಿ ಸಂಭಾವನ್ನೆಯನ್ನು ಪಡೆದುಕೊಂಡು ಹೆಚ್ಚಿನ ಜನಪ್ರಿಯತೆ...…