ಒಂದು ಸಣ್ಣ ಲಾಟರಿ ಆಟೋ ಡ್ರೈವರ್ ಅನ್ನು ಕೋಟ್ಯಾಧಿಪತಿ ಆಗಿ ಮಾಡಿದೆ! ಹೇಗೆ ಗೊತ್ತಾ?
ಜನರ ಜೀವನದಲ್ಲಿ ಬಹು ಮುಕ್ಯವಾದ ಭಾಗ ಎಂದ್ರೆ ಅದು ಅದೃಷ್ಟ. ಈ ಅದೃಷ್ಟ ಯಾವಾಗ ಬೇಕಾದರೂ ಯಾವಾಗ ಯಾರ ಕೈ ಸೇರುತ್ತದೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಇನ್ನೂ ಪರಿಶ್ರಮದ ಜೊತೆಗೆ ಅದೃಷ್ಟವೂ ಕೊಡ ಕೈ ಹಿಡಿಯಬೇಕು ಎನ್ನುವ ಮಾತು ಕೊಡ ಇದೆ. ಈ ಅದೃಷ್ಟ ಎಂದರೆ ಅದೃಷ್ಟವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮುಖ್ಯವಾದ ಮೌಲ್ಯವೆಂದು ಹೇಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಅದೃಷ್ಟವು ಬಾಳಿನ ಕಡೆಗೆ ಪ್ರಭಾವ ಬೀರುತ್ತದೆ ಮತ್ತು ಜೀವನವನ್ನು ನಡೆಸುವ ದಿಕ್ಕನ್ನು...…