ಈ ಐದು ದೇವರನ್ನು ಪೂಜೆ ಮಾಡಿದರೆ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ! ಆ ಐದು ದೇವರು ಯಾರು ಗೊತ್ತಾ?
ನಿಮ್ಮ ಮನೆಯಲ್ಲಿ ಈ ಐದು ದೇವರ ಮೂರ್ತಿ ಚಿತ್ರವನ್ನು ಪೂಜಿಸಿದರೆ ನಿಮ್ಮ ಮನೆಗೆ ಸಾಕ್ಷಾತ್ ಮಹಾಲಕ್ಷ್ಮಿಯು ಮನೆಗೆ ಪ್ರವೇಶ ಮಾಡುತ್ತಾಳೆ. ಎಷ್ಟೋ ಜನರಿಗೆ ಅನಿಸಿರಬಹುದು ನಾವು ಎಷ್ಟೇ ಕೆಲಸ ಮಾಡಿದರು ಮನೆಯಲ್ಲಿ ನೆಮ್ಮದಿ ಅನ್ನೋದು ಸಿಗುತ್ತಿಲ್ಲ ಎಷ್ಟೇ ಸಂಪಾದನೆ ಮಾಡಿದರು ಸಾಕಾಗುತ್ತಿಲ್ಲ ಮತ್ತು ಹಣವನ್ನು ಉಳಿಸುವ ನಿಮ್ಮ ಯೋಜನೆ ವಿಫಲವಾಗುತ್ತಿದೆ ಎಂದು. ಯಾರು ದೇವರು ಅನುಗ್ರಹ ಬಯಸುತ್ತಿರುವಿರೋ ಮತ್ತು ತಮ್ಮ ಕಷ್ಟ ಕಾರ್ಪಣ್ಯಗಳಿಗೆ...…