ಸ್ಯಾಂಡಲ್ವುಡ್ ನಟಿ ಪ್ರೇಮಾ ಪತಿ ಯಾರು ಗೊತ್ತಾ? ಡಿವೋರ್ಸ್ ಮಾಡಿಕೊಂಡಿದ್ದು ಇದೇ ಕಾರಣಕ್ಕೆ!!
ನಟಿ ಪ್ರೇಮಾ ಅವರ ಪತಿ ಜೀವನ್ ಅಪ್ಪಚ್ಚು . ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಆದರೆ ಈಗ ಅವರು ಸಿನಿರಂಗದಿಂದ ದೂರ ಉಳಿದಿದ್ದಾರೆ. ನಟಿಯ ಪತಿ ಮತ್ತು ಡಿವೋರ್ಸ್ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂದು ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ ಸಾಫ್ಟ್ವೇರ್ ಇಂಜಿನಿಯರ್ ಆದಂತಹ ಜೀವನ್ ಅಪ್ಪಚ್ಚು ಎಂಬುವರೊಂದಿಗೆ ಜುಲೈ 6 196ರಲ್ಲಿ ದಾಂಪತ್ಯ ಜೀವನಕ್ಕೆ...…