ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆದ ಸೋನು ಗೌಡ! ಈಗ ಕೇಸ್ ಯಾವ ಹಂತದಲ್ಲಿ ಇದೆ ಗೊತ್ತಾ?
ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನೋರಂಜನೆಯ ವೇದಿಕೆಯಾಗಿ ಉಳಿದಿಲ್ಲ. ಈಗ ದಿನಗಳು ಉರುಳಿದಂತೆ ಸಾಕಷ್ಟು ಟೆಕ್ನಾಲಜಿ ಸಹಾಯದಿಂದ ಸಾಕಷ್ಟು ಕೆಟ್ಟ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಬಹುದು. ಇನ್ನೂ ಇದೆ ಸಾಮಾಜಿಕ ಜಾಲತಾಣಗಳ ಮುಖಾಂತರ ಹೇಗೆ ಪ್ರಕ್ಯಾತಿ ಪಡೆದುಕೊಳ್ಳಬಹುದು ಹಾಗೆಯೇ ಅಷ್ಟೇ ದುಪ್ಪಟ್ಟಿನಲ್ಲಿ ಕುಖ್ಯಾತಿಯನ್ನು ಕೊಡ ಪಡೆಯಬಹುದು ಎಂದು ಹೇಳಬಹುದು. ಇಲ್ಲಿ ಒಮ್ಮೆ ತಪ್ಪಿನಲ್ಲಿ ಸಿಲುಕಿಕೊಂಡರೆ ಸಾಕು ಅಷ್ಟೇ...…