ನಿಮ್ಮ ಕಷ್ಟ ಪರಿಹಾರ ಆಗುತ್ತದೆ ಎಂದರೆ ತಿರುಗಿ ಸೂಚನೆ ಕೊಡುವ ತಿರುಗುವ ಲಿಂಗ! ಎಲ್ಲಿದೆ ಗೊತ್ತಾ ?
ಇನ್ನೂ ದೇವ್ರು ಎಂದರೆ ಒಂದೇ ರೂಪ ಆದ್ರೆ ಹಲವಾರು ಅವತಾರ ಎಂದರೆ ತಪ್ಪಾಗಲಾರದು. ಹೀಗಿದ್ದರೂ ಕೊಡ ಒಬ್ಬರಿಗೂ ಕೊಡ ಒಂದೊಂದು ಅವಾತಾರದ ದೈವದ ಮೇಲೆ ಭಕ್ತಿ ಹಾಗೂ ನಂಬಿಕೆ ಇರುತ್ತದೆ. ಇನ್ನೂ ಇವರ ನಂಬಿಕೆಗೆ ಹಾಗೂ ದೇವ್ರ ಅವತಾರಕ್ಕೆ ಅದರದ್ದೇ ಆದ ನಂಬಿಕೆಯ ಕಥೆಗಳು ಕೊಡ ಇವೆ. ಹೀಗೆ ದೈವ ಶಕ್ತಿ ಅಥವಾ ದೈವೀಯ ಶಕ್ತಿ ಅತ್ಯಂತ ಶಕ್ತಿಶಾಲಿಯಾದ, ಅಪರೂಪದ ಶಕ್ತಿ ಅಥವಾ ಅದ್ಭುತ ಶಕ್ತಿಯ ಬಗ್ಗೆ ಹೇಳುವ ಪದ ಎಂದರೆ ಅದು ದೇವರು. ದೇವ್ರ ಪೈಕಿ ಕೊಂಚ ಅಗ್ರ ಸ್ಥಾನದಲ್ಲಿ...…