ಗೃಹಲಕ್ಷ್ಮಿ ಬಾಕಿ 4000/- ಹಣ ಈ ದಿನಾಂಕ ಪಾವತಿ ಆಗುವುದು ಖಚಿತ!!
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಸಾಮಾಜಿಕ ಭದ್ರತೆ ಯೋಜನೆಗಳಲ್ಲಿ ‘ಗೃಹಲಕ್ಷ್ಮೀ ಯೋಜನೆ’ ಪ್ರಮುಖವಾಗಿದೆ. ಈ ಯೋಜನೆಯ ಮೂಲಕ ಲಕ್ಷಾಂತರ ಗೃಹಿಣಿಯರಿಗೆ ನೇರ ಆರ್ಥಿಕ ನೆರವು ನೀಡಲಾಗುತ್ತಿದೆ, ಇದು ಕುಟುಂಬದ ಆರ್ಥಿಕ ಸ್ಥೈರ್ಯವನ್ನು ಬಲಪಡಿಸುವ ಹೆಜ್ಜೆಯಾಗಿದೆ. ಈ ಯೋಜನೆಯ ಹೆಮ್ಮೆಗಳ ಪೈಕಿ ಮುಖ್ಯವೆಂದರೆ – ಪ್ರತೀ ತಿಂಗಳು ₹2,000 ಮೊತ್ತವನ್ನು ನೊಂದಾಯಿತ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಯೋಜನೆಯ...…