ಗೃಹಲಕ್ಷ್ಮಿ ಅಡಿಯಲ್ಲಿ 5 ಲಕ್ಷ ಶೂರಿಟಿ ಇಲ್ಲದೇ ₹5 ಲಕ್ಷವರೆಗೆ ಸಾಲ!! ಪಡೆಯುವುದು ಹೇಗೆ ಇಲ್ಲಿದೆ ನೋಡಿ
ಮಹಿಳೆಯರು ತಮ್ಮ ಜೀವನದಲ್ಲಿ ಆರ್ಥಿಕ ಸ್ವಾತಂತ್ರ್ಯಕ್ಕೆ ತಲುಪಲು ಕರ್ನಾಟಕ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. “ಗೃಹಲಕ್ಷ್ಮಿ ಮಹಿಳಾ ಸಾಲ ಯೋಜನೆ” ಎಂಬ ಹೆಸರಿನಲ್ಲಿ ಹೊಸ ಯೋಜನೆ ಘೋಷಣೆಗೊಂಡಿದ್ದು, ಇದು ಸ್ವ ಉದ್ಯೋಗ ಪ್ರಾರಂಭಿಸಬೇಕೆಂಬ ಮಹಿಳೆಯ ಕನಸುಗಳಿಗೆ ಬಲ ನೀಡಲಿದೆ. ಈ ಯೋಜನೆಯಡಿ, ರಾಜ್ಯದ 1.24 ಕೋಟಿ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಶೂರಿಟಿ ಇಲ್ಲದೇ ₹5 ಲಕ್ಷವರೆಗೆ ಬ್ಯಾಂಕುಗಳಿಂದ ಸಾಲ ಸಿಗಲಿದೆ. ಸರ್ಕಾರ...…