ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್!! ಇನ್ಮುಂದೆ ಸಿಗಲ್ಲ 4:00 ಗಂಟೆಗೆ ಬಿರಿಯಾನಿ ಅಸಲಿ ಕಾರಣ ಇಲ್ಲಿದೆ
ಬೆಂಗಳೂರು ಹೊರವಲಯದ ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಇತ್ತೀಚೆಗೆ ಶಾಕ್ ನೀಡುವ ಸುದ್ದಿ ಹೊರಬಿದ್ದಿದೆ. ಬೆಳಗಿನ ಜಾವ 4 ಗಂಟೆಗೆ ಸಿಗುತ್ತಿದ್ದ ಪ್ರಸಿದ್ಧ ಬಿರಿಯಾನಿ ಇನ್ನು ಮುಂದೆ ಲಭ್ಯವಿರುವುದಿಲ್ಲ. ಈ ನಿರ್ಧಾರಕ್ಕೆ ಕಾರಣವಾಗಿರುವುದು—ಪೊಲೀಸರ ಹೊಸ ಮಾರ್ಗಸೂಚಿಗಳು. ಪೊಲೀಸರ ಎಚ್ಚರಿಕೆ: ಅಪಘಾತ ತಡೆಯಲು ಕ್ರಮ ಹೊಸಕೋಟೆ ಬಿರಿಯಾನಿ ಸೆಂಟರ್‌ಗಳಿಗೆ ಬೆಳಗಿನ 4 ಗಂಟೆಗೆ ಜನರು ಗುಂಪು-ಗುಂಪಾಗಿ ಸೇರುತ್ತಿದ್ದರು. ಈ ವೇಳೆ ಲಾಂಗ್ ಡ್ರೈವ್...…