ಬೆಂಗಳೂರಿನಲ್ಲಿ ನೀರಿನ ಪೂರೈಕೆಗೆ ಬೆಲೆ ನಿಗದಿ ಮಾಡಿದ ಸರ್ಕಾರ! ಲೀಟರ್ ಗೆ ಎಷ್ಟು ಗೊತ್ತಾ?
ಇಂದಿನ ಪರಿಸ್ಥಿತಿಯಲ್ಲಿ ನೀರಿನ ಅಭಾವ ಹೆಚ್ಚಾಗುತ್ತಲೇ ಇದೇ ಎನ್ನಬಹುದು. ಈ ತಾಪಮಾನ ಹೆಚ್ಚಾಗಿರುವುದನ್ನು ನಾವು ನೋಡಿದ್ರೆ ಈ ಪರಿಸ್ಥಿತಿ ಮುಂದುವರೆದರೆ ನಮ್ಮ ಮನೆಗೆ ನೀರು ಕೊಡ ಚಿನ್ನದಂತೆ ಆಗುವ ಸಮಯ ಬಂದರು ಬರಬಹುದು ಎಂದು ಜನರು ಹೇಳುತ್ತಾ ಇದ್ದಾರೆ. ಇನ್ನೂ ಸಾಕಷ್ಟು ರಾಜ್ಯಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಕರ್ನಾಟಕದ ಕಾಶ್ಮೀರ ಎನ್ನುವ ಕೊಡಗಿನಲ್ಲಿ ಕೊಡ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಕ್ರಮೇಣವಾಗಿ ಕಾವೇರಿ ತನ್ನ ನೀರಿನ ಪ್ರಮಾಣವನ್ನು...…