ಮಲಗುವ ವೇಳೆಯಲ್ಲಿ ಈ ವಸ್ತು ಇಟ್ಟರೆ ಸಾಕು ಅವರೇ ಶ್ರೀಮಂತರು! ಆ ವಸ್ತು ಯಾವುದು ಹಾಗೂ ಯಾಕೆ ಗೊತ್ತಾ?
ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ಮಹಿಳೆ ಹಾಗೂ ಮೂಢ ನಂಬಿಕೆ ಇದೆ. ಇನ್ನೂ ಈ ನಂಬಿಕೆ ಹಾಗೂ ಮೂಢ ನಂಬಿಕೆಗಳನ್ನು ಅನುಸರಿಸಲು ಈ ಹಿಂದೆ ಕೆಲ ನೈಜ ಘಟನೆಗಳ ಉದಾಹರಣೆಗಳು ಇವೆ. ಆದರೆ ಆ ನಂಬಿಕೆಯ ಆಚರಣೆಗಳು ದಿನ ಕಳೆಯುತ್ತಿದ್ದಂತೆ ರೆಕ್ಕೆ ಪುಕ್ಕ ಎಲ್ಲವು ಸೇರಿಕೊಂಡು ಇಂದು ಅದು ಮೂಢ ನಂಬಿಕೆಯ ರೀತಿಯಲ್ಲಿ ತಿರುಗಿದೆ. ಈ ಕಾರಣದಿಂದ ನಮ್ಮ ಟೆಕ್ನಾಲಜಿ ಎಷ್ಟೇ ಇಪ್ರೊವ್ ಆಗುತ್ತಿದ್ದರೂ ಕೊಡ ಇಂದಿಗೂ ನಮ್ಮ ಜ್ಯೋತಿಷ್ಯದ ನಂಬಿಕೆ ಹಾಗೂ ಕ್ರೇಜ್ ಕೊಡ...…