70 ವರ್ಷದ ಮುದುಕ 20 ವರ್ಷದ ಹುಡುಗಿಯನ್ನು ಮದುವೆಯಾಗಿ ಮಾಡಿದ್ದೇನು ಗೊತ್ತಾ?
ಇನ್ನೂ ಬಡತನ ಎನ್ನುವುದು ಜಗತ್ತಿನಲ್ಲಿ ಇರುವ ದೊಡ್ಡ ಕಾಯಿಲೆಗಳಿಗೂ ಮೀರಿದ ಒಂದು ಕಾಯಿಲೆ ಎಂದರೆ ತಪ್ಪಾಗಲಾರದು. ಆದ್ರೆ ಈ ರೋಗವನ್ನು ಇಂತಹ ಯೋಜನೆಗಳು ಸಹಾಯ ಧನ ನೀಡುತ್ತಾ ಬರುತ್ತಿದ್ದರು ಕೊಡ ಇಂದಿನ ವರೆಗೂ ತೀರಿಲ್ಲ. ಇಂದಿನ ಬಡತನಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಕೊಡ ನೀಡುತ್ತಾ ಬಂದಿರಬಹುದು ಆದರೂ ಕೊಡ ಇಂದು ಬಡತನದ ಮೇಲಿರುವ ದೌರ್ಜನ್ಯ ಕೊಂಚವೂ ಕೊಡ ಕುಗ್ಗಿಲ್ಲ. ಅದೆಷ್ಟೋ ನಿಯಮಗಳು ಬಂದಿರಬಹುದು ಆದರೂ ಕೊಡ ಯಾವ ಬದಲಾವಣೆ ಕೊಡ ಕಂಡಿಲ್ಲ....…