ಇಂತಹ ಕಿಲಾಡಿ ಲೇಡಿ! ಹುಡುಕಿದರೂ ಸಿಗುವುದಿಲ್ಲ 13 ಹುಡುಗರೊಂದಿಗೆ ಪ್ರೀತಿ, 4 ಜನರೊಂದಿಗೆ ಮದುವೆ! 17 ಮಂದಿಯನ್ನು ವಂಚಿಸಿದ ಯುವತಿ
ಈಗಿನ ಕಾಲದಲ್ಲಿ ಹೆಣ್ಣು ಸಿಗುವುದು ತುಂಬಾ ಕಷ್ಟ . ಅದಕೋಸ್ಕರ ಯುವಕರು ಹುಡುಗಿಯರನ್ನು ಹುಡುಕಲು ಸಾಮಾಜಿಕ ಜಾಲತಾಣ , ಮ್ಯಾಟ್ರಿಮೋನಿಯಲ್ಲಿ ಹುಡುಕಲು ಸುರು ಮಾಡುತ್ತಾರೆ . ಇದನ್ನೇ ಬಂಡವಾಳ ಮಾಡಿ ಕೊಂಡ ಅನೇಕ ಯುವತಿಯರು ಇವರಿಗೆ ಬಲೆ ಬಿಸಿ ಅವರನ್ನು ಬುಟ್ಟಿಗೆ ಹಾಕಿ ಕೊಳ್ಳುತ್ತಾರೆ . ಇಂತಹ ಒಂದು ಘಟನೆ ಏನಾಗಿದೆ ನೋಡಣ ಬನ್ನಿ . ಇಲ್ಲೊಬ್ಬ ಮಹಿಳೆ ಅದೇ ರೀತಿ 17 ಮಂದಿಯನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ 13 ಮಂದಿಗೆ ಪ್ರೀತಿಯ ಹೆಸರಲ್ಲಿ ಮೋಸ...…