ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಮುಗಿಸಿದ ಕಿಲಾಡಿ ಹೆಂಡತಿ ಕೊನೆಗೆ ಏನಾಯ್ತು ನೋಡಿ ?
ಹೆಣ್ಣು ಅಂದ್ರೆ ದೇವರು ಹೆಣ್ಣು ಅಂದ್ರೆ ಶಕ್ತಿ ಅಂತ ಪೂಜಿಸಿ ಆರಾಧಿಸುವ ನಾಡು ನಮ್ಮದು ಆದರೆ ಇಲ್ಲಿ ಇಂಥದೊಂದು ವಿಚಿತ್ರ ಘಟನೆಯನ್ನು ಕೇಳಿದರೆ ಎಂತವರಾದರು ನಿಬ್ಬರವಾಗುವುದು ಗ್ಯಾರಂಟಿ ವಿಶಾಖಪಟ್ಟಣದಲ್ಲಿ ನಡೆದ ಇದೊಂದು ಆಘಾತಕಾರಿ ಘಟನೆಯನ್ನು ನೀವು ಕೇಳಿದರೆ ಖಂಡಿತ ಶಾಕ್ ಆಗ್ತೀರಾ. ಇಡೀ ವಿಶಾಕಪಟ್ಟಣದಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದ ಈ ಧಾರಣ ಕಥೆ ನಿಜವಾಗ್ಲೂ ತುಂಬಾ ಆಘಾತಕರ ಅಂತಾನೆ ಹೇಳಬಹುದು. ದಿನಾ ದಿನಾ ಬಗೆದಷ್ಟು ಈ ಕಥೆ ಅತ್ಯಂತ...…