ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ವಾಸುಕಿ ವೈಭವ್! ಹುಡುಗಿ ಯಾರು ಗೊತ್ತಾ?
ಇನ್ನೂ "ವಾಸುಕಿ ವೈಬವ್" ಹೆಸರು ಕೇಳಿದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು "ಬಿಗ್ ಬಾಸ್ ಸೀಸನ್ 5". ಇನ್ನೂ ಬಿಗ್ ಬಾಸ್ ಸೀಸನ್ 5ನಲ್ಲಿ ನಮಗೆ ಮನೋರಂಜನೆಯ ವಿಚಾರದಲ್ಲಿ ಕೊಂಚವೂ ಮೊಸವಾಗದೆ ದುಪ್ಪಟ್ಟಾಗಿಯೆ ಇತ್ತು ಎಂದರೆ ಅದು ತಪ್ಪಾಗಲಾರದು. ಏಕೆಂದ್ರೆ ಕಳೆದ ಇಷ್ಟು ಸೀಸನ್ ಗಳಲ್ಲಿ ಇದೊಂದು ಸೀಸನ್ ನಮಗೆ ಮನೋರಂಜನೆಯ ವಿಷಯದಲ್ಲಿ ಒಂದು ದಿನವೂ ಕೊಡ ಕುಗ್ಗದೆ ದಿನದಿಂದ ದಿನಕ್ಕೆ ಏರಿಕೆಯ ಮುಖದಲ್ಲಿ ನಡೆದುಕೊಂಡು ಬಂದು ಎಲ್ಲರ...…