ದೇಶಾದ್ಯಂತ ಜುಲೈ 7 ಕ್ಕೆ ಸರ್ಕಾರದ ಘೋಷಣೆ!! ಶಾಲಾ-ಕಾಲೇಜುಗಳಿಗೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ
ಜುಲೈ ತಿಂಗಳ 6 ಅಥವಾ 7ರಂದು ಮೊಹರಂ ಹಬ್ಬದ ಆಚರಣೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ದೇಶದಾದ್ಯಂತ ಸರ್ಕಾರಿ ರಜೆ ಘೋಷಣೆಯಾಗುವ ಸಾಧ್ಯತೆ ಇದೆ. ಇಸ್ಲಾಮಿಕ್ ಕ್ಯಾಲೆಂಡರ್ನ ಪ್ರಕಾರ ಮೊಹರಂ ಹೊಸ ವರ್ಷವನ್ನು ಸೂಚಿಸುವ ಪವಿತ್ರ ತಿಂಗಳು ಆಗಿದ್ದು, ಚಂದ್ರದರ್ಶನದ ಆಧಾರದ ಮೇಲೆ ಹಬ್ಬದ ದಿನ ನಿಗದಿಯಾಗುತ್ತದೆ. ಈ ಹಬ್ಬದ ದಿನದಂದು ಶಾಲೆಗಳು, ಕಾಲೇಜುಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಿರಲಿವೆ ಎಂಬ ಮಾಹಿತಿ ಸರ್ಕಾರದ ಮೂಲಗಳಿಂದ ಲಭ್ಯವಾಗಿದೆ....…