ಹೆಂಗಸರು ಈ ಮೂರು ಗುಟ್ಟುಗಳನ್ನು ಗಂಡಂದಿರಿಗೆ ಹೇಳಿದರೆ ಅಪಾಯ ತಪ್ಪಿದ್ದಲ್ಲ : ಯಾವುದು ನೋಡಿ ?
ಹೆಂಗಸರು ಈ ಮೂರು ಗುಟ್ಟುಗಳನ್ನು ತಮ್ಮ ಗಂಡಂದಿರಿಗೆ ಹೇಳಲೇಬಾರದು ಸ್ನೇಹಿತರೆ ಪತಿ ಪತ್ನಿಯರ ಸಂಬಂಧ ಕೊನೆಯವರೆಗೂ ಶಾಶ್ವತವಾಗಿ ಅನ್ಯೋನ್ಯವಾಗಿ ಇರಬೇಕು ಅಂದ್ರೆ ಅವರು ಜೀವನ ಪೂರ್ತಿ ಸಂತೋಷವಾಗಿ ಪರಸ್ಪರ ಪ್ರೀತಿ ಮಾಡುತ್ತಾ ಇರಬೇಕು ಅಂದರೆ ಹೆಂಡತಿಯಾದವಳು ಗಂಡನೊಂದಿಗೆ ಈ ಮೂರು ವಿಷಯಗಳನ್ನು ಅಪ್ಪಿತಪ್ಪಿಯು ಹಂಚಿಕೊಳ್ಳಬಾರದು ಹಾಗೊಂದು ವೇಳೆ ಹಂಚಿಕೊಂಡರೆ ಸಂಬಂಧದಲ್ಲಿ ಬಿರುಕು ಮೂಡುತ್ತದೆ ಹಾಗಾದರೆ ಬನ್ನಿ ಆ ಮೂರು ಗುಟ್ಟುಗಳು ಯಾವುವು ಆ ಮೂರು...…