ಮಂಜುಗೆ ನಿನ್ನ ಬುರುಡೆ ಒಡೆದು ಹಾಕ್ತಿನಿ ಎಂದು ಮತ್ತೊಮ್ಮೆ ಗೂಂಡಾಗಿರಿ ತೋರಿದ ರಜತ್
ಬಿಗ್ ಬಾಸ್ ಸೀಸನ್ 11ರ ಇವತ್ತಿನ ಎಪಿಸೋಡ್ ನಲ್ಲಿ ಮನೆಯಲ್ಲಿ ರಾಜನ ಬಣ ಮತ್ತು ಯುವರಾಣಿ ಬಣಕ್ಕೆ ವಾರದ ಟಾಸ್ಕನ್ನ ಬಿಗ್ ಬಾಸ್ ನೀಡಿದ್ದಾರೆ ಅದೇ ಮಣ್ಣಿನ ಅಸ್ತ್ರ ಅಂತ ಬಿಗ್ ಬಾಸ್ ನೀಡುವ ಮಣ್ಣನ್ನ ಎದುರಾಳಿ ತಂಡದೊಂದಿಗೆ ಹೋಗಿ ನಮ್ಮ ತಂಡಕ್ಕೆ ತಂದು ಕೊಡಬೇಕು ಅದರಿಂದ ನಮ್ಮ ತಂಡದವರು ಆಗ್ತಿ ಮಾಡಬೇಕು ರಜಿತ್ ಯುವರಾಣಿ ಬಣದಲ್ಲಿದ್ದು ರಾಜನ ಬಣದವರಿಗೆ ಇದೇ ರೀತಿ ನಮ್ಮ ಮೈಮೇಲೆ ಬಿದ್ದರೆ ನಿಮ್ಮ ಬುರುಡೆ ಹೊಡೆದು ಹಾಕ್ತೀನಿ ಅಂತ ರಜಿತ್ ಹೇಳಿದ್ದಾರೆ ಅದಕ್ಕೆ...…