ನಿವೇದಿತಾ-ಚಂದನ್ ಒಂದಾಗ್ತಾರಾ? ನಿವೇದಿತಾ ಗೌಡ ಕೊಟ್ಟ ಉತ್ತರ ಕ್ಕೆ ಎಲ್ಲರೂ ಶಾಕ್!!
ನೀವು ಈ ತರ ಕ್ವೆಶ್ಚನ್ ಕೇಳಿದ್ರೆ ಸ್ವಲ್ಪ ಟ್ರಿಕ್ಕಿ ಆಗಿರುತ್ತೆ ಯಾಕಂದ್ರೆ ಏನು ಫೀಲೇ ಆಗಲ್ಲ ಅನ್ನೋ ತರ ಇರಲ್ಲ ಆಬ್ವಿಯಸ್ಲಿ ಅಷ್ಟು ಇಯರ್ಸ್ ಎಲ್ಲಾ ಇದ್ಮೇಲೆ ಫೀಲಿಂಗ್ಸ್ ಅನ್ನೋದಂತೂ ಇದ್ದೆ ಇರುತ್ತೆ ಬಟ್ ಐ ಡೋಂಟ್ ಥಿಂಕ್ ಅದು ಬೇರೆ ಕಪಲ್ಸ್ ಬಗ್ಗೆ ಅದು ನನಗೆ ಗೊತ್ತಿಲ್ಲ ಮೇ ಬಿ ಅವರು ಅವರಲ್ಲಿ ಇನ್ನು ಆ ಒಂದು ಒಬ್ಬರಿಗೊಬ್ಬರಿಗೆ ಆ ಪ್ರೀತಿ ಇದೆಯಲ್ಲ ಜಾಸ್ತಿ ಇತ್ತೇನೋ ಅದಕ್ಕೆ ಒಂದಾಗಿರಬಹುದು ಬಟ್ ನಮ್ಮಲ್ಲಿ ಅಷ್ಟು ಅಷ್ಟು ಕಂಪ್ಯಾಟಿಬಿಲಿಟಿ...…