ಕಿರಣ್ ರಾಜ್ ಹೊಸ ಸೀರಿಯಲ್ ಗಾಗಿ ಮುಕ್ತಾಯ ಆಗುತ್ತಿರುವ ಸೀರಿಯಲ್ ಯಾವುದು ನೋಡಿ ?
ವೀಕ್ಷಕರೇ ಜೀ ಕನ್ನಡದಲ್ಲಿ ಹೊಸದಾಗಿ ಶುರುವಾಗುತ್ತಿರುವ ಕರ್ಣ ಸೀರಿಯಲ್ ತಂಡ ನಿನ್ನೆಯಷ್ಟೇ ತಮ್ಮ ಸೀರಿಯಲ್ನ ಪ್ರೋಮೋವನ್ನ ಲಾಂಚ್ ಮಾಡಿದ್ದು ಈ ಒಂದು ಸೀರಿಯಲ್ನಲ್ಲಿ ಕಲರ್ಸ್ ಕನ್ನಡ ಚಾನೆಲ್ನ ಕನ್ನಡತ್ತಿ ಸೀರಿಯಲ್ನ ನಟ ಕಿರಣ್ ರಾಜ್ ನಾಯಕ ನಟನಾಗಿ ಅಭಿನಯಿಸಲಿದ್ದಾರೆ ಜೀ ಕನ್ನಡ ಚಾನೆಲ್ನ ಹೊಸ ಸೀರಿಯಲ್ ಆಗಿರುವ ಕರ್ಣ ಸೀರಿಯಲ್ ಯಾವಾಗಿನಿಂದ ಪ್ರಾರಂಭವಾಗುತ್ತೆ ಮತ್ತು ಈ ಸೀರಿಯಲ್ನ ಟೈಮಿಂಗ್ಸ್ ಏನು ಹಾಗೇನೇ ಯಾವ ಸೀರಿಯಲ್ ಮುಕ್ತವಾಗಲಿದೆ ಅನ್ನುವ...…