ಈ 3 ರಾಶಿಗೆ ಅದೃಷ್ಟದ ಮೂಟೆಯನ್ನೇ ಹೊತ್ತು ತರಲಿದೆ ʼ2025ʼರ ಹೊಸ ವರ್ಷ: ಯಾವುದು ನೋಡಿ ?
ಮೇಷ ರಾಶಿ: ಹೊಸ ವರ್ಷ 2025 ಮೇಷ ರಾಶಿಯ ಜನರಿಗೆ ಅನುಕೂಲಕರವಾಗಲಿದೆ. ವರ್ಷದ ಆರಂಭದಿಂದ ಮೇ ವರೆಗೆ ಗುರು ಗ್ರಹ ಸಂಪತ್ತಿನ ಮನೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಈ ರಾಶಿಯ ಜನರು ಅಪಾರ ಸಂಪತ್ತನ್ನು ಪಡೆಯುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯವು ವೇಗವಾಗಿ ಹೆಚ್ಚಾಗುತ್ತದೆ. ಕರ್ಕಾಟಕ ರಾಶಿ: ಈ ವರ್ಷಕ್ಕೆ ಹೋಲಿಸಿದರೆ, ಕರ್ಕಾಟಕ ರಾಶಿಯವರಿಗೆ ಹೊಸ ವರ್ಷ 2025 ಹೆಚ್ಚು ಉತ್ತಮವಾಗಿರುತ್ತದೆ. ವೃತ್ತಿ ಸಂಬಂಧಿತ ಅನೇಕ...…