ಹೆಂಡತಿ ಗಂಡನನ್ನು ಹೊಡೆದಾಗ ಏನು ಮಾಡಬೇಕು? ಉತ್ತರ ನೀವೇ ಹೇಳಿ
ನಾವು ತಮಾಷೆಗೆ - "ಮನೆಯಲ್ಲಿ ಇಲಿ, ಆಚೆ ಹುಲಿ" ಅನ್ನೋ ಗಾದೆ ಮಾತು, ಅಥವಾ ಹೇಳಿಕೆಯನ್ನು ಬಹಳವಾಗಿ ಕೇಳಿದ್ದೇವೆ ಹಾಗು ಇದೆ ವಿಷಯನ್ನು ಆಧಾರಿತವಾಗಿ ಮಾಡಿರುವ ಎಷ್ಟೋ ಸಿನಿಮಾಗಳನ್ನು ನೋಡಿ ನಗುತ್ತಾ ಬಂದಿದ್ದೇವೆ. ಆದರೆ, ಈ ವಿಚಾರವನ್ನು ಧೀರ್ಘವಾಗಿ ಪರಿಗಣಿಸುವವರು ಬಹಳ ಕಡಿಮೆ, ಎಂದು ಹೇಳಿದರೆ ತಪ್ಪಾಗಲಾರದು. ಹೆಣ್ಣು ಮಕ್ಕಳ ಕಣ್ಣೀರಿಗೆ ಇರುವ ಬೆಲೆ, ಗಂಡು ಮಕ್ಕಳ ನೋವು ಸಂತಾಪಕ್ಕೆ ಇಲ್ಲದಾಗಿದೆ. ಗಂಡು ಮಕ್ಕಳ್ಳು ಅತ್ತರೆ ಅಥವಾ, ಮಾನಸಿಕ ನೋವನ್ನು...…