ಡಾಲಿ ಧನಂಜಯ್ ಓಲ್ಡ್ ವಿಡಿಯೋ ಈಗ ವೈರಲ್!! ಲವ್ ಬ್ರೇಕ್ ಅಪ್ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ ?
ನಟ ಡಾಲಿ ಧನಂಜಯ್ ಇತ್ತೀಚೆಗಷ್ಟೇ ಮದುವೆ ಆಗಿರುವುದು ಗೊತ್ತೇ ಇದೆ. ಚಿತ್ರದುರ್ಗದ ಡಾಕ್ಟರ್ ಧನ್ಯತಾ ಅವರನ್ನು ಮದುವೆ ಮಾಡಿಕೊಂಡಿರುವ ಧನಂಜಯ್, ಸದ್ಯ ಹನಿಮೂನ್ ಮೂಡ್‌ನಲ್ಲಿದ್ದಾರೆ. ಆದರೆ, ಅಚ್ಚರಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಧನಂಜಯ್ ಹಿಂದೊಮ್ಮೆ ಮಾತನ್ನಾಡಿದ್ದ ವಿಡಿಯೋ ವೈರಲ್ ಆಗ್ತಿದೆ.. ಶಾಕಿಂಗ್ ಅಂದ್ರೆ, ಅದ್ಯಾಕೆ ಕಪ್ಪು-ಬಿಳುಪು ಬಣ್ಣ ಪಡೆದು ಹೀಗೆ ಈಗ ಓಡಾಡ್ತಿದೆ..? ಸೀಕ್ರೆಟ್ ಇರೋದೇ ಅಲ್ಲಾ..? ನೋಡಿ ಹೇಳಿ..! ನಟ ಡಾಲಿ ಧನಂಜಯ್...…