ಹನುಮಂತ ಟ್ರೋಫಿ ಆಸೆ ಬಿಟ್ಟ ನಡೆದಿದ್ದೇನು ನೋಡಿ? ಗ್ರೇಟ್ ಅನ್ನೋದು
ಎಸ್ ಇವತ್ತು ಹನುಮಂತು ಅವರ ನಿಜವಾದ ಮುಖವನ್ನ ನಿಜವಾದ ಗುಣವನ್ನು ಆಕ್ಚುಲಿ ನಾವು ತಿಳ್ಕೊಂಡ್ವಿ ಯಾವಾಗ ಗುರು ಅಂತ ನೀವು ಕೇಳಬಹುದು ಖಂಡಿತವಾಗಿಯೂ ಬಿಗ್ ಬಾಸ್ ಅವರು ಒಂದು ಮಾತನ್ನು ಹೇಳ್ತಾರೆ ಟ್ರೋಫಿ ಮುಂದುಗಡೆ ಹೋಗಿ ಕೂತ್ಕೊಂಡು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಳ್ಳಿ ಅಂತ ಅಂದ್ರೆ ಆಕ್ಚುವಲಿ ನೀವು ನೋಡಿರಬಹುದು ಹನುಮಂತು ಅವರು ಬಂದು ಯಾವ ಯಾವ ಮಾತುಗಳನ್ನು ಹೇಳಿದ್ರು ಅನ್ನೋದನ್ನ ಖಂಡಿತವಾಗಿಯೂ ತಿಳಿಸ್ತೀನಿ ತುಂಬಾ ಅಂದ್ರೆ ತುಂಬಾ...…