ಗುರೂಜಿ ಹನುಮಂತನಿಗೆ ರಾಜ ಯೋಗ ಅಂತ ಭವಿಷ್ಯ ಹೇಳಿದ್ದಾರೆ ;ಒಲಿಯುತ್ತಾ ಬಿಗ್ ಬಾಸ್ ಕಪ್?
ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಾಗ್ತಾರೆ ಅನ್ನೋ ಲೆಕ್ಕಾಚಾರಗಳು ಕೂಡ ಜೋರಾಗಿ ನಡೀತಾ ಇದೆ ಜೋರಾಗಿ ಹನುಮಂತು ಅವರ ಹೆಸರೇ ಕೇಳಿ ಬರ್ತಾ ಇದೆ ಹನುಮಂತು ಅವರೇ ವಿನ್ನರ್ ಆಗ್ಬೇಕು ಅವರೊಬ್ಬ ಪ್ರಾಮಾಣಿಕ ಆಟಗಾರ ಅಂತ ಸಾಕಷ್ಟು ಜನ ಹಾರೈಸ್ತಾ ಇದ್ದಾರೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಕೂಡ ಅವರನ್ನ ಭಾರಿ ಪ್ರಮಾಣದಲ್ಲಿ ಬೆಂಬಲಿಸಲಾಗ್ತಾ ಇದೆ ಸಾಕಷ್ಟು ಜನ ಅವರಿಗೆ...…