ರಚಿತರಾಮ್ ಮದುವೆ ಫಿಕ್ಸ್!! ತಿಳಿಸಿದ ರವಿಚಂದ್ರನ್, ಹುಡುಗ ಯಾರು ನೋಡಿ?
ಸ್ಯಾಂಡಲ್‌ವುಡ್ ನಟಿ ರಚಿತ ರಾಮ್ ಅವರ ಮದುವೆ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ಇಂದಿಗೂ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿಯೂ ನಟಿಯ ಮದುವೆ ಬಗ್ಗೆ ಹಲವು ಟ್ರೋಲ್‌ಗಳು, ಫೋಸ್ಟ್‌ಗಳು ಹರಿದಾಡುತ್ತಲೇ ಇವೆ. ಇತ್ತ ನಟ ಧನ್ವೀರ್ ಮದುವೆ ಬಗ್ಗೆಯೂ ಕೆಲ ಗಾಸಿಪ್‌ಗಳು ಕೇಳಿಬಂದಿದ್ದವು. ಸದ್ಯ ರಚಿತಾ ರಾಮ್ - ಧನ್ವೀರ್ ಮದುವೆ ಆಗುತ್ತಾರೆ ಎಂಬ ಸುದ್ದಿ ಪೋಸ್ಟ್ ವೈರಲ್ ಆಗಿದೆ ಈ ವೇಳೆ ಮಧ್ಯ...…