ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಶೋಭಾ ಶೆಟ್ಟಿ ಯಾರು ನೋಡಿ
ಇಷ್ಟು ದಿನ ಸಪ್ಪೆಯಾಗಿದ್ದ ಬಿಗ್ ಬಾಸ್ ಗೆ ಇನ್ಮೇಲೆ ಬೆಂಕಿ ಹೊತ್ತುಕೊಳ್ಳಲಿದೆ ಮುಖವಾಡ ಹಾಕೊಂಡವರ ಮುಖವಾಡ ಕಳಚಿಡೋದಕ್ಕೆ ಅಂತಾನೆ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಕನ್ನಡ ಶುರುವಾಗಿ 50 ದಿನ ಆಗೋಯ್ತು ಹೀಗಾಗಿ ವೈಲ್ಡ್ ಎಂಟ್ರಿಯು ಆಗಿದೆ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಖಡಕ್ಕಾಗಿರೋ ಆಟಗಾರರನ್ನೇ ಬಿಗ್ ಬಾಸ್ ಅಕಾಡಕ್ಕೆ ಇಳಿಸಿದ್ದಾರೆ ಅದರಲ್ಲೂ ಶೋಭಾ ಶೆಟ್ಟಿ ಅಂತೂ ಹೇಳೋದೇ ಬೇಡ ಬಿಡಿ ಯಾರಿಗೂ ಡೋಂಟ್ ಕೇರ್ ಅನ್ನೋ ಹೆಣ್ಣುಮಗಳು ಇವರು ಇವರ...…