ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಯಾರು ?
ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಯಾರು ಎಲಿಮಿನೇಟ್ ಆಗಿ ಈ ವಾರ ಹೊರಬಂದಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ ಹೌದು ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಈ ವಾರ ಮೋಕ್ಷಿತ ತ್ರಿವಿಕ್ರಂ ಭವ್ಯ ಧನರಾಜ್ ಹಾಗೂ ಚೈತ್ರ ಅವರು ನಾಮಿನೇಟ್ ಆಗಿದ್ದರು ಆದರೆ ಈ ವಾರ ಬಿಗ್ ಬಾಸ್ ಮನೆಯಿಂದ ಟಾಪ್ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಹೌದು ಮೊದಲು ಮೋಕ್ಷಿತ ಅವರು ಈ ವಾರ ಸೇವ್ ಆಗಿದ್ದಾರೆ ನಂತರ ತ್ರಿವಿಕ್ರಂ ಸೇವ್ ಆಗ್ತಾರೆ ಮೂರನೇ...…