ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?
ರಚಿತಾ ರಾಮ್ ಅವರು ತಮ್ಮ ಕೆಲವು ಹೇಳಿಕೆಗಳಿಂದ ವಿವಾದಗಳಿಗೆ ಗುರಿಯಾಗುತ್ತಾ ಇರುತ್ತಾರೆ. 2023ರಲ್ಲಿ 'ಕ್ರಾಂತಿ' ಚಿತ್ರದ ಪ್ರಚಾರದ ವೇಳೆ, ಅವರು "ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ ಈ ವರ್ಷ ಕ್ರಾಂತಿ ಉತ್ಸವ ಮಾತ್ರ" ಎಂದು ಹೇಳಿದ್ದರು. ಈ ಹೇಳಿಕೆ ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು, ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. ಇದಕ್ಕೂ ಮುನ್ನ, 'ಐ ಲವ್ ಯೂ' ಚಿತ್ರದ...…