ತಮ್ಮ ಡಿವೋರ್ಸ್ ಸುದ್ದಿ ಇಷ್ಟು ದೊಡ್ಡದಾಗಲು ಯಾರು ಕಾರಣ ಎಂದು ತಿಳಿಸಿದ ಮಾಸ್ಟರ್ ಆನಂದ್ : ಕೇಳಿ ಎಲ್ಲರೂ ಶಾಕ್ ?
ಕೆಲವು ದಿನಗಳ ಹಿಂದಷ್ಟೇ ಕಿರುತೆರೆಯ ಜನಪ್ರಿಯ ನಿರೂಪಕ ಮಾಸ್ಟರ್ ಆನಂದ್ ಮತ್ತು ಅವರ ಪತ್ನಿ ಯಶಸ್ವಿನಿ ಮಾಸ್ಟರ್ ಆನಂದ್ ವಿಚ್ಛೇದನ ಪಡೆಯಲಿದ್ದಾರಂತೆ ಎಂಬ ಅಂತೆ-ಕಂತೆ ಹಬ್ಬಿತ್ತು. ಈ ಗಾಳಿಸುದ್ದಿ ಮಾಸ್ಟರ್ ಆನಂದ್ ದಂಪತಿಯ ಕಿವಿಗೂ ಬಿದ್ದಿತ್ತು. ಯಶಸ್ವಿನಿ ಆನಂದ್ ಅವರು ಒಂದು ರೀಲ್ಸ್ ಮಾಡಿ, ಅದನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಮಹಿಳೆಯೊಬ್ಬಳು “ನೆಕ್ಸ್ಟ್ ಡಿವೋರ್ಸ್ ಲೋಡಿಂಗ್” ಎಂದು...…