ಬಿಕಿನಿ ಹಾಕುವುದಕ್ಕೆ ಕಾರಣ ಬಿಚ್ಚಿಟ್ಟ ನಮ್ರತಾ ಗೌಡ!! ರಹಸ್ಯ ಈಗ ಬಯಲು
ಜನಪ್ರಿಯ ಕನ್ನಡ ಯೂಟ್ಯೂಬ್ ಚಾನೆಲ್ "ರಾಜೇಶ್ ಗೌಡ" ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಯಾರಿಗೂ ಹೇಳದ ತನ್ನ ಬದುಕಿನ ಪ್ರೇಮಕಥೆಯನ್ನು ನಟಿ ನಮ್ರತಾ ಗೌಡ ಹೇಳಿದ್ದಾರೆ ಎಸ್ಪೆಷಲಿ ಆ ಬಿಕಿನಿ ಇನ್ಸಿಡೆಂಟ್ ಆದ್ಮೇಲೆ ಅಂತೂ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡ್ತಾರೆ ಗೊತ್ತಾ ನಿನ್ನಂತ ಮಗಳನ್ನ ಹೆತ್ತ ನಿಮ್ಮ ಅಪ್ಪ ಅಮ್ಮ ಇಬ್ಬರು ಆತ್ಮ ಹತ್ಯೆ ಮಾಡ್ಕೋಬೇಕು ಅಂತ ಯಾವನೋ ಒಬ್ಬ ಕಾಮೆಂಟ್ ಮಾಡಿದ್ದಸೋ ಅದಕ್ಕೆ ನಾನು ಇಡೀ ದಿನ...…