ದರ್ಶನ್ ಸಹವಾಸ ಇನ್ನು ಬೇಡ ಅಂತ ಚೆನ್ನೈ ಗೆ ಹೊರಟ್ರಾ ಪವಿತ್ರಗೌಡ ?
ನಟಿ ಪವಿತ್ರ ಗೌಡ ಜೈಲಿಗೆ ಹೋಗಿ ಬಂದಾಗಿನಿಂದ ಮಾಧ್ಯಮಗಳಿಗೆ ಸಿಗುತ್ತಿಲ್ಲ ಬದಲಾಗಿ ತಾವಾಯ್ತು ತಮ್ಮ ಕೆಲಸವಾಯಿತು ಅಂತ ಬಿಸಿಯಾಗಿದ್ದಾರೆ ಆಗಾಗ instagram ಖಾತೆಯಲ್ಲಿ ಕೆಲವೊಂದು ಪೋಸ್ಟ್ ಹಂಚಿಕೊಂಡು ತಮ್ಮ ಮನಸ್ಸಿನ ನೋವನ್ನ ಹೊರಹಾಕುತ್ತಿದ್ದಾರೆ ಇನ್ನು ಕೆಲವರಿಗೆ ಟಾಂಗ್ ಕೊಡುತ್ತಿದ್ದಾರೆ ಆದರೆ ಇದೀಗ ಇದ್ದಕ್ಕಿದ್ದಂತೆ ಪವಿತ್ರ ಗೌಡ ಅವರು ತಮ್ಮ ಮನೆ ಹಾಗೂ ಬೆಂಗಳೂರನ್ನ ಬಿಟ್ಟು ಹೋಗಿದ್ದಾರೆ ಹಾಗಾದರೆ ದರ್ಶನ್ ಅವರನ್ನ ತೊರೆದು ಪವಿತ್ರ ಗೌಡ...…