ಅಂದು ನುಡಿದ ಭವಿಷ್ಯ ಇಂದು ನಿಜವಾಯಿತು| ಕೊಡಿ ಮಠದ ಸ್ವಾಮೀಜಿ ಹೇಳಿದ ಭವಿಷ್ಯ ಇದು ನೋಡಿ?
ನಮ್ಮ ಹಿಂದೂ ಧರ್ಮದಲ್ಲಿ ಆಚಾರ ವಿಚಾರ ಗಳಿಗಂತು ಕಡಿಮೆಯಿಲ್ಲ. ಇನ್ನೂ ಈಗಲೂ ಕೊಡ ಜನರು ಅಪ್ಡೇಟ್ ಆಗಿದ್ದರು ಕೂಡ ತಾವು ಮಾಡುವ ಒಳಿತಿನ ಕೆಲ್ಸಗಳಲ್ಲಿ ಒಳ್ಳೆಯ ಸಮಯವನ್ನು ನಿಗದಿ ಮಾಡಿಸಿಕೊಂಡು ಆ ಕೆಲಸ ಶುರುಮಾಡಡುವ ಅಭ್ಯಾಸವನ್ನು ಮಾತ್ರ ಬಿಡುವುದಿಲ್ಲ. ಇನ್ನೂ ಭವಿಷ್ಯ ವಾಣಿಯ ಬಗ್ಗೆ ಹೆಚ್ಚಿನ ನಂಬಿಕೆ ಗಿಟ್ಟಿಸಿರುವ ವ್ಯಕ್ತಿ ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ. ಇವರ ಭವಿಷ್ಯವಾಣಿಯಲ್ಲಿ ನಂಬಿಕೆ ಹುಟ್ಟಿರುವ ಕಾರಣ ಏನೆಂದರೆ ಅವರು ಹೇಳಿರುವ ಭವಿಷ್ಯ...…