ಮಡದಿ ನೋವಿನಲ್ಲಿ ನೆಮ್ಮದಿ ಹುಡುಕಿ ಹೊರಟ ರಾಘು..! ಕಣ್ಣೀರು ಹಾಕಿದ ಕುಟುಂಬದವರು
ಕನ್ನಡ ಚಲನಚಿತ್ರರಂಗದ ಖ್ಯಾತ ನಟರಲ್ಲಿ ಬರುವ ನಟ ರಾಘು ಅವರು ಇತ್ತೀಚಿಗೆ ಅವರ ಹೆಂಡತಿ ಸ್ಪಂದನ ಅವರನ್ನು ಕಳೆದುಕೊಂಡರು..ವಿಧಿ ಆಟಕ್ಕೆ ಎಲ್ಲರೂ ಕೂಡ ತಲೆಬಾಗಲೇಬೇಕು, ಯಾರ ಜೀವನ, ಯಾವಾಗ, ಯಾವ ರೀತಿ, ಯಾವ ಸಮಯದಲ್ಲಿ ಎಷ್ಟು ನೋವನ್ನು ಕೊಟ್ಟು ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ನಗು ನಗುತ್ತಾ ಸುಂದರ ಸಂಸಾರ ಕಟ್ಟಿಕೊಂಡು ಸಿನಿಮಾ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಳ್ಳದಿದ್ದರೂ ಕೂಡ ಸದಾ ನಗು ಮುಖದ ಜೊತೆಗೆ ನಟ ರಾಘು ಅವರು ಅವರ ಕುಟುಂಬದ...…