ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮದುವೆ ಆಗುತ್ತಿರುವ ಹುಡುಗಿ ಯಾರು ಗೊತ್ತಾ ?
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ . ಒಳ್ಳೆಯ ಹುಡುಗ ಅಂತಾನೆ ಫೇಮಸ್ ಆಗಿರುವ ಪ್ರಥಮ್ ಈಗ ಮದುವೆಗೆ ತಯಾರಾಗಿದ್ದಾರೆ . ಎಲ್ಲರಿಗೂ ಸಹಜವಾಗಿ ಕುತೂಹಲ ಇರುತ್ತೆ . ಯಾವ ಹುಡುಗಿಯನ್ನು ಪ್ರಥಮ್ ಮದುವೆ ಆಗುತ್ತಿರುವುದು ಎಂದು . ಇಲ್ಲಿದೆ ನೋಡಿ ಉತ್ತರ . ;ಪ್ರಥಮ್ ಅವರು ನಾನು ಹಳ್ಳಿಯ ಹುಡುಗಿಯನ್ನೇ ಮದುವೆ ಆಗುವುದು ಎಂದು ಹೇಳುತ್ತಿದ್ದರು , ಮತ್ತು ಅದರಂತೆ ನಡೆದು ಕೊಂಡಿದ್ದಾರೆ .ಥಮ್ ಟ್ರೆಡಿಷನಲ್ ಫ್ಯಾಮಿಲಿಯ...…