ಇಂಟರ್ನೆಟ್ ನಲ್ಲಿ ಆಂಟಿ ಗಳಿಗಾಗಿ ಹುಡುಕಾಟ ನಡೆಸಿದ ಹುಡುಗ: ಕೊನೆಗೂ ಆಂಟಿ ಸಿಕ್ಕೇ ಬಿಟ್ಟಳು, ಆದರೆ ಆಮೇಲೆ ಏನಾಯ್ತು ಗೊತ್ತೇ?
ನಮ್ಮ ಜನ ಸಹ ಮುಂದುವರೆಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ಕೂತ ಜಾಗದಲ್ಲೇ ಇಡೀ ಪ್ರಪಂಚವನ್ನು ವೀಕ್ಷಿಸಬಹುದು. ಇನ್ನು ಟೆಕ್ನಾಲಜಿ ಮುಂದುಬರೆದಂತೆ ನಾವು ನಮ್ಮ ಸಂಬಂಧಗಳನ್ನು ಸಹ ಮರೆಯುತ್ತಿದ್ದೇವೆ. ನಾವು ನಮ್ಮ ಮನೆಯವರಿಗಿಂತ ಹೆಚ್ಚಿನ ಸಮಯ ನಮ್ಮ ಫೋನ್ ನಲ್ಲಿ ಕಳೆಯುತ್ತೇವೆ, ಈ ಮೂಲಕ ನಾವು ನಮ್ಮ ಸಂಬಂಧಗಳನ್ನು ಸಹ ಕಳೆದುಕೊಳ್ಳುತ್ತೇವೆ. ಇನ್ನು ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಎಂಜಾಯ್ ಮಾಡಬೇಕು ಎನ್ನುವ ಆಸೆ...…