ಸ್ಟೇಷನ್ಗೆ ಕಂಪ್ಲೇಂಟ್ ಕೊಡಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಇನ್ಸಪೆಕ್ಟರ್! ವಿಡಿಯೊ ವೈರಲ್…
ಪೊಲೀಸರು ಅಂದರೆ ನಮಗೆ ಸಂರಕ್ಷಣೆಯನ್ನು ಒದಗಿಸುವಂತಹ ಅಧಿಕಾರಿ ಅಂತ ನಾವಂದುಕೊಳ್ಳುತ್ತೇವೆ ಅಷ್ಟೇ, ಅಲ್ಲದೆ ಸಮಾಜದಲ್ಲಿ ಯಾವುದೇ ರೀತಿಯಾದಂತಹ ಸಮಾಜ ಘಾ’ ತುಕ ಕೃತ್ಯ ನಡೆದರು ಕೂಡ ಪೊಲೀಸರು ನಮ್ಮ ಬೆಂಗಾವಲಾಗಿ ನಿಂತುಕೊಳ್ಳುತ್ತಾರೆ, ನಮಗೆ ರಕ್ಷಣೆ ನೀಡುತ್ತಾರೆ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪೋಲೀಸ್ ಅಧಿಕಾರಿಗಳು ನಮಗೆ ರಕ್ಷಣೆ ನೀಡುವುದರ ಬದಲಾಗಿ ನಮ್ಮನ್ನೆ ಕಾಡುವಂತಹ ದುರ್ಮಾರ್ಗಿಗಳು ಆಗುತ್ತಾರೆ. ಹೌದು ಈಗ...…